About Shri Matha Souharda Sahakari Sangha Niyamitha

ಸಹಕಾರಿಯ ಪಿತಾಮಹ ಮೊಳಹಳ್ಳಿ ಶಿವರಾಯರ ತವರೂರು ಸಹಕಾರಿ ಕ್ಷೇತ್ರವು ಉನ್ನತವಾಗಿ ಬೆಳೆಯುತ್ತಿರುವ ಕರಾವಳಿ ಪ್ರದೇಶ ಪುತ್ತೂರಿನಲ್ಲಿ 14 ಜುಲೈ 2016ರಲ್ಲಿ ಶ್ರೀಮಾತಾ ಸೌಹಾರ್ದ ಸಹಕಾರಿ ಸಂಘ ನಿಯಮಿತ ಪ್ರಾರಂಭಗೊಂಡಿದೆ.

ಸಹಕಾರಿ ಸಂಘದ ಸದಸ್ಯರಿಗೆ ಆರ್ಥಿಕ ಸಬಲೀಕರಣಕ್ಕಾಗಿ ಬ್ಯಾಂಕಿಂಗ್ ವ್ಯವಸ್ಥೆಯೊಂದಿಗೆ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿ. ಬೆಂಗಳೂರು 1997ರ ಅಧಿನಿಯಮದ ಅಡಿಯಲ್ಲಿ ನೋಂದಾಯಿಸಲ್ಪಟ್ಟ ಸಹಕಾರಿ ಸಂಘದ ಪ್ರಧಾನ ಕಚೇರಿ ಪುತ್ತೂರಿನಲ್ಲಿದೆ.

2016 ರಲ್ಲಿ 776 ಸದಸ್ಯರಿಂದ ಪ್ರಾರಂಭಗೊಂಡ ಸಹಕಾರಿ ಸಂಘವು ಪ್ರಸಕ್ತವಾಗಿ 4,500 ಸದಸ್ಯರನ್ನೊಳಗೊಂಡು ಕಾರ್ಯನಿರ್ವಹಿಸುತ್ತಿದೆ.

ಶ್ರೀಮಾತಾ ಸೌಹಾರ್ದ ಸಹಕಾರಿ ಸಂಘ ನಿಯಮಿತದ ಉದ್ದೇಶ,

  • ಸಹಕಾರಿ ಸಂಘದ ಸದಸ್ಯರಿಗೆ ಆರ್ಥಿಕವಾಗಿ ಹಿಂದುಳಿದವರಿಗೆ ಆರ್ಥಿಕ ಸಬಲೀಕರಣದೊಂದಿಗೆ ಸದಸ್ಯರ ಏಳಿಗೆಗಾಗಿ ಪ್ರೋತ್ಸಾಹ ನೀಡುವುದು.
  • ಕಡಿಮೆ ಬಡ್ಡಿ ದರದಲ್ಲಿ ಅವಶ್ಯಕತೆಗಳಿಗೆ ಅನುಗುಣವಾಗಿ ಸಾಲಗಳನ್ನು ವಿತರಿಸುವುದು.
  • ಸದಸ್ಯರ ಠೇವಣಾತಿಗಳ ಮೇಲೆ ಆಕರ್ಷಕವಾಗಿ ಬಡ್ಡಿದರಗಳನ್ನು ನೀಡುವುದು.
  • ಸಮಾಜದ ಒಳಿತಿಗಾಗಿ ಸಾರ್ವಜನಿಕವಾಗಿ ಹಿಂದುಳಿದವರಿಗೆ ಸಹಾಯ ಹಸ್ತ ನೀಡುವುದು ಸಾರ್ವಜನಿಕ ಸಂಸ್ಥೆಗಳಿಗೆ ಸಹಾಯ ನೀಡುವುದು.

Shri Matha Souharda Sahakari Sangha Niyamitha was started on 14th July 2016 in the high growing coastal region of Puttur, the home town of Molahalli Shivaraya, the father of cooperatives. Founded by Shri Damodara Kulal.

Registered under the Karnataka State Co-operative Societies Act 1997 with banking facility for financial empowerment of the members of the co-operative society, the head office of the co-operative society is at Puttur.

The co-operative was started in 2016 with 776 members and is currently functioning with 4,500 members.

Objective of Shri Matha Souharda Sahakari Sangha Niyamitha

  • Encouraging the members of Sahakari Sangha for the prosperity of economically backward members with financial empowerment.
  • Disbursing loans for low interest rate based on the requirement.
  • Offering attractive interest rates on members’ deposits.
  • Helping public institutions and socially backward class public for the betterment of society.

Board of Directors

President : Damodara Kulal

Vice president: Arun Kumar Alva

Secretary: Sharath Kumar A

Directors:

  • Bhaskara M
  • Shankar Narayanan Bhat
  • Sheshappa naika
  • Vasantha moolya
  • Hussain
  • Shashikala
  • Thungama
  • Hemavathi
  • Vidya